ಒಂದೇ ದಿನ ಬರಲಿದ್ದಾರೆ ಶಿವಣ್ಣ, ಸುದೀಪ್, ಶ್ರೀ ಮುರಳಿ..! | FILMIBEAT KANNADA

2019-04-08 639

ಪ್ರತಿ ಬಾರಿ ಹಬ್ಬಕ್ಕೆ ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಲೇ ಇರುತ್ತದೆ. ಚಿತ್ರತಂಡಗಳು ಹಬ್ಬದ ಉಡುಗೊರೆಯಾಗಿ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುತ್ತಾ ಇರುತ್ತಾರೆ. ಅದೇ ರೀತಿ ಈ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಮೂರು ದೊಡ್ಡ ಸಿನಿಮಾಗಳು ಬಿಡುಗಡೆ ತಯಾರಿ ನಡೆದಿದೆ. ನಟ ಶಿವರಾಜ್ ಕುಮಾರ್ ಅಭಿನಯದ 'ಆನಂದ್', ಸುದೀಪ್ ನಟನೆಯ 'ಪೈಲ್ವಾನ್' ಹಾಗೂ ಶ್ರೀಮುರಳಿ ಅವರ 'ಭರಾಟೆ' ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ.

Shiva Rajkumar 'Ananad', Shri Murali's Bharate and Sudeep's Pailwan kannada movies will be releasing on the occasion of varamahalakshmi festival.

Videos similaires